Home / ಹುಬ್ಬಳ್ಳಿ-ಧಾರವಾಡ / ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಏಕವಚನ...

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಏಕವಚನದಲ್ಲೇ ಗುಡುಗಿದ ಶಶಿಕಾಂತ ಗುರೂಜಿ: ಹುಬ್ಬಳ್ಳಿ ರೈತ ಸಮಾವೇಶದಲ್ಲಿ ಭಾರೀ ಆಕ್ರೋಶ*

E
By ETV 24X7 Chief Admin
September 29, 2026 214 views 0 comments Edit Article
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಏಕವಚನದಲ್ಲೇ ಗುಡುಗಿದ ಶಶಿಕಾಂತ ಗುರೂಜಿ: ಹುಬ್ಬಳ್ಳಿ ರೈತ ಸಮಾವೇಶದಲ್ಲಿ ಭಾರೀ ಆಕ್ರೋಶ*

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರೈತ ಮುಖಂಡರೊಬ್ಬರು ನೇರ ವಾಗ್ದಾಳಿ ನಡೆಸಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಏಕವಚನದಲ್ಲೇ ಗುಡುಗಿದ ಶಶಿಕಾಂತ ಗುರೂಜಿ: ಹುಬ್ಬಳ್ಳಿ ರೈತ ಸಮಾವೇಶದಲ್ಲಿ ಭಾರೀ ಆಕ್ರೋಶ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

"ಕನ್ನಡ ಓದಾಕ ಬರೋದಿಲ್ಲ, ನಿನ್ನ ಯಾವ ಮಿನಿಸ್ಟರ್ ಮಾಡೋದು? ಯಾಕೆ ನರೇಂದ್ರ ಮೋದಿ ಹೆಸರು ಕೆಡಿಸ್ತೀ ರಾಜ್ಯದಲ್ಲಿ" ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. "ನಿನಗೆ ಹಿಂದೊಂದು ಮುಂದೊಂದು ಪೊಲೀಸ್ ಗಾಡಿ, ಸೆಕ್ಯೂರಿಟಿ ಇದೆ. ತಾಕತ್ತಿದ್ರೆ ಬಾ ಇಲ್ಲಿ" ಎಂದು ಸವಾಲು ಹಾಕಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

31 ಜಿಲ್ಲೆಗಳಲ್ಲಿ ಬಿಜೆಪಿಯವರು ಪಕ್ಷಾತೀತವಾಗಿ ಪ್ರಹ್ಲಾದ್ ಜೋಶಿ ಉಚ್ಚಾಟನೆಗೆ ಆಗ್ರಹಿಸಬೇಕು, ಇಂತಹ ಲುಚ್ಚ ರಾಜಕಾರಣಿ ಇರುವವರೆಗೂ ಬಿಜೆಪಿ ಉದ್ಧಾರ ಆಗಲ್ಲ ಎಂದು ಗುಡುಗಿದ್ದಾರೆ. ಈ ವೇಳೆ ಸಾವಿರಾರು ರೈತರು ಘೋಷಣೆ ಕೂಗಿ ಬೆಂಬಲ ಸೂಚಿಸಿದರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.