Home / ಹುಬ್ಬಳ್ಳಿ-ಧಾರವಾಡ / ಹುಬ್ಬಳ್ಳಿಯಲ್ಲಿ ದಾಂಡಿಯಾ ನೈಟ್ಸನಲ್ಲಿ ವಯಸ್ಸ...

ಹುಬ್ಬಳ್ಳಿಯಲ್ಲಿ ದಾಂಡಿಯಾ ನೈಟ್ಸನಲ್ಲಿ ವಯಸ್ಸಿನ ಭೇದ ಮರೆತು ಕುಣಿದ ಮಹಿಳೆಯರು & ಮಕ್ಕಳು

E
By ETV 24X7 Chief Admin
October 16, 2026 330 views 0 comments Edit Article
ಹುಬ್ಬಳ್ಳಿಯಲ್ಲಿ ದಾಂಡಿಯಾ ನೈಟ್ಸನಲ್ಲಿ  ವಯಸ್ಸಿನ ಭೇದ ಮರೆತು ಕುಣಿದ ಮಹಿಳೆಯರು & ಮಕ್ಕಳು

ಹುಬ್ಬಳ್ಳಿಯಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮ‌ೂರು ಸಾವಿರ ಮಠದ ಹತ್ತಿರ ಆಯೋಜಿಸಿದ್ದ ಅದ್ದೂರಿ ದಾಂಡಿಯಾ ನೈಟ್ಸ್ ನಲ್ಲಿ ಅಭೂತಪೂರ್ವ ಸಂಭ್ರಮ ಕಂಡುಬಂತು!

ಈ ದಾಂಡಿಯಾ ನೈಟ್ಸ್ ನಲ್ಲಿ ಮಹಿಳೆಯರು, ಮಕ್ಕಳು, ಹಾಗೂ ವಯಸ್ಸಿನ ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ನೃತ್ಯ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಯಲ್ಲಿ ದಾಂಡಿಯಾ ನೈಟ್ಸನಲ್ಲಿ  ವಯಸ್ಸಿನ ಭೇದ ಮರೆತು ಕುಣಿದ ಮಹಿಳೆಯರು & ಮಕ್ಕಳು"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಹಳದಿ ಸೀರೆ ತೊಟ್ಟ ಯುವತಿಯರಿಂದ ಹಿಡಿದು ಪುಟ್ಟ ಮಕ್ಕಳವರೆಗೆ, ಎಲ್ಲರೂ ಕೈಯಲ್ಲಿ ದಾಂಡಿಯಾ ಕೋಲು ಹಿಡಿದು ಸಾಂಪ್ರದಾಯಿಕ ಗರ್ಬಾ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಸ್ನೇಹಿತರ ಗುಂಪು, ಕುಟುಂಬ ಸಮೇತ ಆಗಮಿಸಿದ್ದ ಜನರು ಈ ದಾಂಡಿಯಾ ನೈಟ್ ನಲ್ಲಿ ಫುಲ್ ಎಂಜಾಯ್ ಮಾಡಿದರು. ಹುಬ್ಬಳ್ಳಿಯ ನವರಾತ್ರಿ ಸಂಭ್ರಮಕ್ಕೆ ಈ ದಾಂಡಿಯಾ ನೈಟ್ಸ್ ಮತ್ತಷ್ಟು ಮೆರುಗು ನೀಡಿತು.

*ಹೆಚ್ಚಿನ ಸುದ್ದಿಗೆ ನೋಡ್ತಾ ಇರಿ - ಈ ಟಿವಿ 24X7.*

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.