ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದ ಗಣೇಶೋತ್ಸವ ಮಂಡಳಿ ಈ ವರ್ಷ ಇದೆ ತಿಂಗಳು 14 ರಿಂದ 16 ರವರೆಗೆ 3 ದಿನಗಳ ಕಾರ್ಯಕ್ರಮ ಆಯೋಜಿಸಿತ್ತು ಇನ್ನು ಮಂಡಳಿ ಮೊದಲೇ ಹೇಳಿದಂತೆ ಡಿಜೆ ಬೇಡ, ನಮ್ಮ ದೇಸಿ ಕಲೆಗಳೇ ಬೇಕು ಅನ್ನೋ ನಿರ್ಧಾರ ಮಾಡಿತ್ತು.
ಇದೇ ದೇಸಿ ತಾಳಕ್ಕೆ ಸಾವಿರಾರು ಯುವಕ-ಯುವತಿಯರು ಸಖತ್ ಸ್ಟೆಪ್ ಹಾಕಿ, ಪಾರಂಪರಿಕ ನೃತ್ಯ ಮಾಡಿ ಮೆರವಣಿಗೆಗೆ ಇನ್ನಷ್ಟು ಮೆರುಗು ತಂದರು. ಡಿಜೆ ಇಲ್ಲದಿದ್ದರೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ ಅನ್ನೋದಕ್ಕೆ ಇದು
ಕಳೆದ ವರ್ಷ 30ಕ್ಕೂ ಹೆಚ್ಚು ಸಾಂಸ್ಕೃತಿಕ ಮೇಳಗಳು ಭಾಗವಹಿಸಿದ್ದವು, ಈ ವರ್ಷವೂ ಅದೇ ಮಾದರಿಯಲ್ಲಿ ನಾಸಿಕ್ ಡೋಲ್, ಚಂಡೆ-ಮೇಳ, ಕಹಳೆ, ತಮಟೆ, ಡೊಳ್ಳು ಕುಣಿತ ದೇಸಿ ವಾದ್ಯಗಳ ಅಬ್ಬರ ಜೋರಾಗಿತ್ತು ಮತ್ತು
ವಿಸರ್ಜನಾ ಮೆರವಣಿಗೆ ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ಹೊಸೂರು ಬಾವಿಯವರೆಗೆ ಸಾಗಿತು
ಇದೇ ದೇಸಿ ತಾಳಕ್ಕೆ ಸಾವಿರಾರು ಯುವಕ-ಯುವತಿಯರು ಸಖತ್ ಸ್ಟೆಪ್ ಹಾಕಿ, ಪಾರಂಪರಿಕ ನೃತ್ಯ ಮಾಡಿ ಮೆರವಣಿಗೆಗೆ ಇನ್ನಷ್ಟು ಮೆರುಗು ತಂದರು. ಡಿಜೆ ಇಲ್ಲದಿದ್ದರೂ ಉತ್ಸಾಹಕ್ಕೆ ಕೊರತೆ ಇರಲಿಲ್ಲ ಅನ್ನೋದಕ್ಕೆ ಇದು ಸಾಕ್ಷಿ ಆಯ್ತು.