ಹುಬ್ಬಳ್ಳಿ ಧಾರವಾಡ ಪೊಲೀಸರು ನಗರದಲ್ಲಿ ಡಿಜೆ ಮಾಲೀಕರು ಮತ್ತು ನಿರ್ವಾಹಕರ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಿದ್ದಾರೆ
ಇನ್ನು ನಗರದಲ್ಲಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಇದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಡಿಜೆ ನಿರ್ವಾಹಕರು ಜವಾಬ್ದಾರಿಯುತವಾಗಿ ನಿಗದಿತ ಶಬ್ದ ಮಿತಿಯೊಳಗೆ ಸಂಗೀತ ನುಡಿಸಬೇಕೆಂದು ನಾವು ಮನವಿ ಮಾಡಿದ್ದು ಮತ್ತು ನಿಯಮ ಉಲ್ಲಂಘನೆ ಮಾಡಿದ ಡಿಜೆ ಮಾಲಿಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸ ಆಯುಕ್ತರಾದ ಭೂಷಣ್ ಭೋರಸೆ ಎಚ್ಚರಿಕೆ ನೀಡಿದ್ದಾರೆ