Home / ಹುಬ್ಬಳ್ಳಿ-ಧಾರವಾಡ / ಗಂಡಸರಿಗಿಂತ ಹೆಣ್ಣುಮಕ್ಕಳದ್ದೇ ಡ್ಯಾನ್ಸ್ ಹವಾ!...

ಗಂಡಸರಿಗಿಂತ ಹೆಣ್ಣುಮಕ್ಕಳದ್ದೇ ಡ್ಯಾನ್ಸ್ ಹವಾ! ಹೆಣ್ಣುಮಕ್ಕಳು, ಚಿಕ್ಕ ಮಕ್ಕಳ ಭರ್ಜರಿ ಡ್ಯಾನ್ಸ್

E
By ETV 24X7 Chief Admin
September 25, 2026 565 views 0 comments Edit Article
ಗಂಡಸರಿಗಿಂತ ಹೆಣ್ಣುಮಕ್ಕಳದ್ದೇ ಡ್ಯಾನ್ಸ್ ಹವಾ! ಹೆಣ್ಣುಮಕ್ಕಳು, ಚಿಕ್ಕ ಮಕ್ಕಳ ಭರ್ಜರಿ ಡ್ಯಾನ್ಸ್

ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಅದ್ಧೂರಿ, ಸಂಭ್ರಮದಿಂದ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಗಂಡಸರಿಗಿಂತ ಹೆಣ್ಣುಮಕ್ಕಳದ್ದೇ ಡ್ಯಾನ್ಸ್ ಹವಾ!
ಹುಬ್ಬಳ್ಳಿಯಲ್ಲಿ ಅದ್ಧೂರಿ ಗಣೇಶ ವಿಸರ್ಜನೆ ಹೆಣ್ಣುಮಕ್ಕಳು, ಚಿಕ್ಕ ಮಕ್ಕಳ ಭರ್ಜರಿ ಡ್ಯಾನ್ಸ್"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಈ ಬಾರಿಯ ಮೆರವಣಿಗೆಯ ಪ್ರಮುಖ ಆಕರ್ಷಣೆ ಅಂದರೆ ಹೆಣ್ಣುಮಕ್ಕಳ ಡ್ಯಾನ್ಸ್. ಗಂಡಸರಿಗಿಂತ ಹೆಣ್ಣುಮಕ್ಕಳು ಮತ್ತು ಚಿಕ್ಕ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದರು.

ಬಣ್ಣ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ ಹೆಣ್ಣುಮಕ್ಕಳು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ಭಕ್ತಿಯ ಜೊತೆಗೆ ಕುಣಿತ, ಸಂಭ್ರಮ ಮನೆ ಮಾಡಿತ್ತು. ಪೊಲೀಸ್ ಭದ್ರತೆಯ ನಡುವೆ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ, ಅದ್ಧೂರಿಯಾಗಿ ಮುಕ್ತಾಯವಾಯಿತು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.